LATEST NEWS5 months ago
ಮೂಕ ನಾಯಿಮರಿಯನ್ನು ರಸ್ತೆಗೆ ಎಸೆದು ಕಾಲಿನಿಂದ ತುಳಿದು ಸಾಯಿಸಿದ ಖತರ್ನಾಕ್ ಪಾಪಿ..!!
ಭೋಪಾಲ್: ಬಾಯಿ ಬಾರದ ಮೂಕ ಪ್ರಾಣಿಗಳು ದೇವರಿಗೆ ಸಮಾನ. ಆದರೆ ಇಲ್ಲೊಬ್ಬ ಮಾನವೀಯತೆ ಇಲ್ಲದ ಪಾಪಿ ನಾಯಿಮರಿಯ ಕೈಯನ್ನು ಹಿಡಿದು ರಸ್ತೆಗೆ ಎಸೆದು ಬಳಿಕ ಕಾಲಿನಿಂದ ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ....