DAKSHINA KANNADA1 month ago
ಕಾಡು ಹಂದಿಗಳ ರಕ್ಷಿಸಲು ಹಠಾತ್ ಬ್ರೇಕ್ ಹಾಕಿದ ಸವಾರ; ಬಾಲಕ ಸ್ಥಳದಲ್ಲೇ ಸಾ*ವು
ಪುತ್ತೂರು : ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ಭೀಕರ ರಸ್ತೆ ಅಪ*ಘಾತ ಸಂಭವಿಸಿದೆ. ಆಕ್ಟಿವಾದಲ್ಲಿ ಸಾಗುತ್ತಿದ್ದ ವೇಳೆ ಕಾಡು ಹಂದಿಗಳು ರಸ್ತೆ ದಾಟಿದ್ದರಿಂದ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದು ಬಾಲಕ ಸಾ*ವನ್ನಪ್ಪಿದ್ದಾನೆ. ಉಮಿಕ್ಕಳ...