DAKSHINA KANNADA3 days ago
ಮಂಗಳೂರು : ಇನ್ನು ಮುಂದೆ ಯುಪಿಐ ಮೂಲಕ ಟ್ರಾಫಿಕ್ ದಂಡ ಪಾವತಿಗೆ ಅವಕಾಶ !!
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಯುಪಿಐನಲ್ಲಿಯೇ(ಡಿಜಿಟಲ್ ಪೇಮೆಂಟ್) ದಂಡ ಪಾವತಿಸುವ ಅವಕಾಶ ರಾಜ್ಯಾದ್ಯಂತ ಇದು (ಡಿ19) ಜಾರಿಗೆ ಬಂದಿದೆ. ಇದುವರೆಗೆ ನಗದು ರೂಪದಲ್ಲಿ ಮಾತ್ರ ದಂಡ ಪಾವತಿಸಲು ಅವಕಾಶವಿತ್ತು. ಆದರೆ ಇನ್ನು ಮುಂದೆ ಪೊಲೀಸರಲ್ಲಿರುವ...