LATEST NEWS3 months ago
ಆ ಒಂದು ಅನುಭವ ಸಿನಿಮಾ ಬಿಟ್ಟು ಕಿರುತೆರೆ ಆಯ್ಕೆ ಮಾಡಲು ಕಾರಣ ಎಂದ ಖ್ಯಾತ ನಟಿ ಅಂಕಿತಾ ಲೋಖಂಡೆ
ಬಣ್ಣದ ಲೋಕದ ಕುರಿತು ಬಣ್ಣ ಬಣ್ಣದ ವಿಚಾರಗಳು ಹೊರಬರುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಸಿನಿ ರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಸುದ್ದಿ ನಟಿಯರು ಹಂಚಿಕೊಳ್ಳುತ್ತಿರುತ್ತಾರೆ. ತಮಗಾದ ಕಹಿ ಅನುಭವಗಳನ್ನು ಸೋಶಿಯಲ್ ಮೀಡಿಯಾ, ಸಂದರ್ಶನಗಳಲ್ಲಿ ಬಹಿರಂಗ ಪಡಿಸುತ್ತಿರುತ್ತಾರೆ....