ಮುಲ್ಕಿ: ಕರಾವಳಿಯಲ್ಲಿ ದೈವ ದೇವರನ್ನು ಆರಾಧಿಸುವ ಜನರು ಅಷ್ಟೇ ಪೂಜ್ಯವಾಗಿ ದೇವರನ್ನು ಕೂಡಾ ಆರಾಧಿಸುತ್ತಾರೆ. ಇತಿಹಾಸಪ್ರಸಿದ್ಧ ದೇವಾಲಯಗಳ ಬಗ್ಗೆ ನೋಡುತ್ತಾ ಹೋದರೆ ತುಳುನಾಡಿನ ಕೈಲಾಸವೆಂದೇ ಜನರ ಮನಸ್ಸಲ್ಲಿ ನೆಲೆಯೂರಿರುವ ಮುಲ್ಕಿ ಸಮೀಪದ ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನ...
ಮುಲ್ಕಿ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ ಶ್ರೀ ಕ್ಷೇತ್ರದ ಮೇಳಕ್ಕೆ ಸ್ವರ್ಣ ಕಿರೀಟ ಸಮರ್ಪಣೆ ಸಮಾರಂಭವು ಅಕ್ಟೋಬರ್ 5 ರಂದು ಬುಧವಾರ ವಿಜಯ ದಶಮಿಯ ದಿನದಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ....
ಮೂಲ್ಕಿ: ಯುವಕನೋರ್ವ ಸೇತುವೆಯಿಂದ ನಂದಿನಿ ನದಿಗೆ ಹಾರಿ ನಾಪತ್ತೆಯಾದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಪಾವಂಜೆಯಲ್ಲಿ ನಡೆದಿದೆ. ಮಂಡ್ಯ ಮೂಲದ ಪ್ರಸ್ತುತ ಮಂಗಳೂರು ಅಂಚೆ ಕಚೇರಿ ಉದ್ಯೋಗಿ ರಾಕೇಶ್ ಗೌಡ (26) ನದಿಗೆ ಹಾರಿದ ವ್ಯಕ್ತಿ....
ಮಂಗಳೂರು: ಬಾರ್ಕೂರಿನಿಂದ ಕಾಸರಗೋಡಿನ ಚಂದ್ರಗಿರಿಯವರೆಗೆ ವ್ಯಾಪಿಸಿಕೊಂಡಿರುವ ಪರಶುರಾಮ ಸೃಷ್ಠಿ ತುಳುನಾಡಿನಲ್ಲಿ ಇಂದು ಪತ್ತನಾಜೆ ಸಂಭ್ರಮ. ಕೋಲ, ನೇಮ,ಅಂಕ ಆಯನ, ಆಚರಣೆಗಳಿಗೆ ತೆರೆ ಬೀಳುವ ವಿಶೇಷ ದಿನವೇ ಈ “ಪತ್ತನಾಜೆ”. ಪತ್ತನಾಜೆಯಿಂದ ಹಿಡಿದು ದೀಪಾವಳಿವರೆಗೂ ತುಳುನಾಡಿನಲ್ಲಿ ಧಾರ್ಮಿಕ...
ಮಂಗಳೂರು: ಮಾರುತಿ ಓಮ್ನಿ ಕಾರೊಂದು ಎಕ್ಸ್ ಪ್ರೆಸ್ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳೂರು ಹಳೆಯಂಗಡಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಪಾವಂಜೆಯ ಮುಕ್ಕ...
ಮುಲ್ಕಿ: ಮಾನಸಿಕವಾಗಿ ನೊಂದಿದ್ದ ಯುವಕ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೆಯಂಗಡಿ ಸಮೀಪದ ಪಾವಂಜೆ ನಂದಿನಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಶಾಲೆ ಬಳಿಯ ನಿವಾಸಿ ಬಾಲಕೃಷ್ಣ ಅಮೀನ್ (35) ಮೃತಪಟ್ಟ...
ಪಾವಂಜೆ ಸೇತುವೆ ಬಳಿ ನದಿಗೆ ಬಿದ್ದ ಕಾರು : ಪ್ರಯಾಣಿಕರು ಪಾರು..! ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಪಾವಂಜೆ ಸೇತುವೆ ಬಳಿಯ ನದಿ ತೀರದ ರಸ್ತೆಯಲ್ಲಿ ಸಂಚರಿಸುತಿದ್ದ ಕಾರು ಹಠಾತ್ತನೆ ನಂದಿನಿ ನದಿಗೆ...
ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಮೇಳ: ನವೆಂಬರ್ 27ರಿಂದ ಈ ವರ್ಷದ ತಿರುಗಾಟ ಆರಂಭ: ಮಂಗಳೂರು: ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ...