LATEST NEWS1 week ago
ಬೈಕ್ ಖರೀದಿಸಲು 9 ದಿನದ ಶಿಶುವನ್ನು 60 ಸಾವಿರ ರೂ.ಗೆ ಮಾರಾಟ ಮಾಡಿದ ಪೋಷಕರು
ಒಡಿಶಾ: ವ್ಯಕ್ತಿಯೊಬ್ಬ ಬೈಕ್ ಖರೀದಿಸಲು ಹಣದಾಸೆಗೆ ತನ್ನದೇ ಆದ 9 ದಿನದ ಕಂದಮ್ಮನನ್ನು 60 ಸಾವಿರ ರೂಪಾಯಿಗೆ ಮಾರಿಕೊಂಡಿದ್ದಾನೆ. ಈ ಘಟನೆ ಬಾಲಸೋರ್ ಜಿಲ್ಲೆಯ ಬಸ್ತಾ ಪ್ರದೇಶದಲ್ಲಿ ನಡೆದಿದೆ. ಇತ್ತೀಚೆಗೆ ಶಾಂತಿ ಬಹೆರಾ ಎಂಬುವವರು ಪಿಆರ್ಎಂ...