LATEST NEWS2 months ago
ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ..!
ಪುಟ್ಟ ಕಂದಮ್ಮಗಳ ಫೋಟೊ ನೋಡಿದಾಗ ಎತ್ತಿ ಮುದ್ದಾಡಬೇಕು ಅನ್ನಿಸುತ್ತೆ. ಇತ್ತೀಚೆಗೆ ನವಜಾತ ಶಿಶುಗಳ ಫೋಟೊಶೂಟ್ ಸಾಮಾನ್ಯವಾಗಿದೆ. ಆದರೆ ಪುಟ್ಟ ಮಕ್ಕಳ ಫೋಟೊಶೂಟ್ ಮಾಡಿಸುವುದರಿಂದ ಆ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ನವಜಾತ ಶಿಶುಗಳ ಫೋಟೊಶೂಟ್ನಿಂದ ಮಗುವಿನ ಮೇಲೆ...