LATEST NEWS3 years ago
ಜೈಲಿನಲ್ಲಿದ್ದ ಬಾಯ್ ಫ್ರೆಂಡ್ಸ್ಗಾಗಿ ಗರ್ಲ್ಫ್ರೆಂಡ್ಸ್ನಿಂದ ಗುಪ್ತಾಂಗದಲ್ಲಿ ಡ್ರಗ್ಸ್ ಪೂರೈಕೆ: ಇಬ್ಬರು ಅರೆಸ್ಟ್
ಬೆಂಗಳೂರು: ಜೈಲಿನಲ್ಲಿದ್ದ ತಮ್ಮ ಬಾಯ್ ಫ್ರೆಂಡ್ಸ್ಗಾಗಿ, ಇಬ್ಬರು ಗರ್ಲ್ಫ್ರೆಂಡ್ಸ್ ಗುಪ್ತಾಂಗದಲ್ಲಿ ಡ್ರಗ್ಸ್ ಫೂರೈಕೆ ಮಾಡಿ ಜೈಲು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಚಾಮರಾಜಪೇಟೆ ಮೂಲದ ಸಂಗೀತಾ ಮತ್ತು ಛಾಯಾ ಎಂದು ಗುರುತಿಸಲಾಗಿದೆ. ಚಾಮರಾಜಪೇಟೆ ಮೂಲದ ಸಂಗೀತಾ...