DAKSHINA KANNADA3 months ago
ಮಂಗಳೂರು : ಪಾನಿಪುರಿ ಸವಿಯುತ್ತಿದ್ದ ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿದ ಭೂಪ!
ಮಂಗಳೂರು : ಪಾನಿಪುರಿ ಎಂದರೆ ಹುಡುಗಿಯರು ಜೀವ ಬಿಡುತ್ತಾರೆ. ಅದನ್ನು ಸವಿಯುತ್ತಾ ಎಷ್ಟು ಮೈಮರೆಯುತ್ತಾರೆ ಅನ್ನೋದಕ್ಕೆ ಸಾಕ್ಷಿಯಾಗಿ ಮಂಗಳೂರಿನಲ್ಲಿ ಘಟನೆಯೊಂದು ನಡೆದಿದೆ. ಕಾಲೇಜು ಮುಗಿಸಿ ವಿದ್ಯಾರ್ಥಿನಿಯರು ತಮ್ಮ ಪಾಡಿಗೆ ತಾವು ಪಾನಿಪುರಿ ತಿನ್ನುತ್ತಾ ಇದ್ದರು. ಅಷ್ಟರಲ್ಲಿ...