LATEST NEWS2 years ago
ಸ್ಮಾರ್ಟ್ ಸಿಟಿಯ ಗುಂಡಿ ಮುಚ್ಚಿದ ಶರಣಪ್ಪನಿಗೆ ಶರಣೋ ಶರಣು ಎಂದ ಮಂಗಳೂರಿಗರು
ಮಂಗಳೂರು: ಮಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸರು ದುಡ್ಡು ವಸೂಲಿಗೆಂದೇ ನಿಲ್ತಾರೆ. ಅವರಿಗೆ ಕಿಂಚಿತ್ತೂ ದಯೆ ಕರುಣೆ ಅನ್ನೋದು ಇಲ್ಲ ಎಂಬ ಅಪಾದನೆ ಪ್ರತಿನಿತ್ಯ ಕೇಳಿ ಬರುತ್ತದೆ. ಆದ್ರೇ ಯುನಿಫರ್ಮ್ ಹಾಕಿದ ಪೊಲೀಸರ ಒಳಗೂ ಒಂದು ಕಾಳಜಿಯ...