DAKSHINA KANNADA4 months ago
5 ಸಾವಿರ ಹಣತೆಗಳಲ್ಲಿ ಬೆಳಗಿದ ಪ್ರಭು ಶ್ರೀ ರಾಮ – ಕಲಾವಿದರ ಕೈಚಳಕಕ್ಕೆ ಪ್ರಶಂಸೆ
ಮೂಡುಬಿದಿರೆ: ಲೀಫ್ ಆರ್ಟ್ ಮೂಲಕ ರಾಜ್ಯಮಟ್ಟದಲ್ಲಿ ಗಮನಸೆಳೆದ ಮೂಡುಬಿದಿರೆಯ ಚಿತ್ರಕಲಾವಿದ ತಿಲಕ್ ಕುಲಾಲ್ ವಿಭಿನ್ನ ರೀತಿಯ ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದು, ಮನೆ ಮಾತಾಗಿದ್ದಾರೆ. ಇದೀಗ ಜ. 22ರಂದು ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಟೇ ಹಿನ್ನೆಲೆ ಶ್ರೀರಾಮನ...