ಉಡುಪಿ: ವಿವಾಹಿತ ಮಹಿಳೆಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆ ಎಂಬಲ್ಲಿ ಭವ್ಯ (30) ಎಂಬ ವಿವಾಹಿತ ಮಹಿಳೆಯೊಬ್ಬರು ಹೃದಯಾಘಾತವಾಗಿ ನಿಧನರಾಗಿದ್ದಾರೆ. ಮೃತ ಮಹಿಳೆ ಭವ್ಯ ಕೋಟ...
ಉಡುಪಿ: ಉಡುಪಿಯ ಮಲ್ಪೆ ಪಡುಕೆರೆಯ ಕಡಲತೀರದಲ್ಲಿ ದೂರದ ಊರಿನಿಂದ ಆಗಮಿಸುವ ಪ್ರವಾಸಿಗರಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವುದಕ್ಕೆ ಇಲ್ಲಿನ ನಿವಾಸಿಗಳು ಹಾಕಿದ ಬ್ಯಾನರ್ ಗೆ ಇದೀಗ ಪೊಲೀಸ್ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ...
ಉಡುಪಿ: ಉಡುಪಿಯ ಪಡುಕೆರೆ ಕಡಲತೀರಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬಂದ ಪ್ರವಾಸಿಗರು, ರಾತ್ರೆ ವೇಳೆ ಕೂಡ ಪಡುಕರೆ ತೀರದಲ್ಲಿ ತಿರುಗಾಡುತ್ತಾ ಕುಳಿತು ಹರಟೆ ಹೊಡೆಯುತ್ತಾ ಇರುತ್ತಾರೆ. ಹೀಗಾಗಿ ಇಲ್ಲಿನ ಕೆಲ ಸ್ಥಳೀಯರು ರಾತ್ರಿ ವೇಳೆ...
ಉಡುಪಿ: ಜಿಲ್ಲೆಯ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಎರಡು ವರ್ಷದಿಂದ ಕಾರ್ಯಚರಿಸದೆ ಅಲ್ಲಿಯ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯ ಸುಮಾರು ಎರಡು...
ಪಡುಕೆರೆಯ ಕಡಲತೀರದಲ್ಲಿ ರಾತ್ರಿ ಕಂಡು ಬಂತು ಪ್ರಕಾಶಮಾನ ನೀಲಿ ವಿಕಿರಣಗಳು..! ಉಡುಪಿ: ಇತ್ತೀಚೆಗೆ ಮಲ್ಪೆ ಕಡಲ ತೀರದಲ್ಲಿ ಅಚ್ಚರಿಯೊಂದು ಕಂಡಂತಿತ್ತು ಅದೇನಂತೀರಾ ಅದೇ ಬಯೋಲುಮಿನೆನ್ಸಿ ನ್ಸ್ ಇದೇನಿದು ಬಯೋಲುಮಿನೆನ್ಸಿನ್ಸ್ ವಿಜ್ಞಾನ ವಿಷಯ ಓದಿದವರಿಗೆ ಇದರಲ್ಲೇನು ಅಚ್ಚರಿ...