DAKSHINA KANNADA2 years ago
ತನ್ನೂರಿಗೂ ಪಿಯು ಕಾಲೇಜು ಬೇಕೆಂದ ಪದ್ಮಶ್ರೀ ಹಾಜಬ್ಬ : ಹಾಜಬ್ಬರ ಕನಸು ನನಸು ಮಾಡಲು ಜಿಲ್ಲಾಡಳಿತ ಪಣ
ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಜಿಲ್ಲಾಡಳಿತದ ಅಭಿನಂದನೆ ಸ್ವೀಕರಿಸದ ಬಳಿಕ ಮಾತನಾಡಿದ ಹಾಜಬ್ಬ ಅವರು ಈಗಾಗಲೇ...