DAKSHINA KANNADA3 years ago
ಮಂಗಳೂರು ಪಡೀಲ್ ಬಳಿ ಲಾರಿ ಬ್ರೇಕ್ ಫೈಲ್ : ಚಾಲಕ ಗಂಭೀರ ಗಾಯ..!
ಮಂಗಳೂರು : ಲಾರಿಯೊಂದು ಬ್ರೇಕ್ಫೈಲ್ ಆಗಿ ರಾಷ್ಟ್ರೀಯ ಹೆದ್ದಾರಿಗೆ ಮಗುಚಿದ ಘಟನೆ ಇಂದು ಅಪರಾಹ್ನ ಮಂಗಳೂರು ನಗರದ ಪಡೀಲ್ ಬಳಿ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಕ್ ಸಲ್ಫರ್ ಹೊತ್ತೊಯ್ಯುತ್ತಿದ್ದ ಈ...