DAKSHINA KANNADA2 years ago
ಉಳ್ಳಾಲ: ಬಸ್ಸಾಯ್ತು, ಲಾರಿ ಆಯ್ತು ಇದೀಗ ರಿಕ್ಷಾ ಬಿಟ್ಟು ಸುದ್ದಿಯಾದ ಖಾದರ್ ಕಾಕ
ಉಳ್ಳಾಲ: ಬಸ್, ಜೆಸಿಬಿ ಚಲಾಯಿಸಿ ಒಂದೊಮ್ಮೆ ಸುದ್ದಿಯಾಗಿದ್ದ ಮಂಗಳೂರು ಕ್ಷೇತ್ರದ ಶಾಸಕ, ವಿಪಕ್ಷ ಉಪನಾಯಕ ಯು.ಟಿ ಖಾದರ್ ಮಳೆಹಾನಿಗೊಳಗಾದ ಮನೆ ವೀಕ್ಷಿಸಲು ಸ್ವತಃ ರಿಕ್ಷಾ ಚಲಾಯಿಸಿಕೊಂಡು ಹೋಗಿದ್ದಾರೆ. ಪಜೀರು ಪಾನೇಲ ಎಂಬಲ್ಲಿ ಮಿಂಗಲ್ ವೇಗಸ್ ಎಂಬವರ...