LATEST NEWS2 years ago
ಪುತ್ತೂರು: ಗಂಡನ ಉತ್ತರಕ್ರಿಯೆಯ ದಿನವೇ ನೇಣಿಗೆ ಕೊರಳೊಡ್ಡಿದ ಪತ್ನಿ…!
ಪುತ್ತೂರು: ಗಂಡನ ಉತ್ತರಕ್ರಿಯೆಯ ದಿನವೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪುತ್ತೂರಿನ ಪಾಣಾಜೆ ಗ್ರಾಮದ ಕೊಂದಲಕಣಾದಲ್ಲಿ ಇಂದು ನಡೆದಿದೆ. ಕೊಂದಲಕಾಣಾ ನಿವಾಸಿ ಕೃಷ್ಣ ನಾಯ್ಕ ಅವರು ಇತ್ತೀಚೆಗೆ ನಿಧನ ಹೊಂದಿದ್ದರು. ಇಂದು ಉಪ್ಪಿನಂಗಡಿಯಲ್ಲಿ ಅವರ...