LATEST NEWS1 day ago
ರುಚಿ ನೋಡದೆನೇ ಸಿಹಿಯಾದ ಕಿತ್ತಳೆಯನ್ನು ಆಯ್ಕೆ ಮಾಡುವುದು ಹೇಗೆ ಗೊತ್ತಾ?
ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಕಿತ್ತಳೆ ಕಾಣಸಿಗುತ್ತದೆ.ಚಳಿಗಾಲದಲ್ಲಿ ಕಿತ್ತಳೆಯನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಾರುಕಟ್ಟೆಯಿಂದ ಕಿತ್ತಳೆಯನ್ನು ಕೊಂಡುಕೊಳ್ಳುವಾಗ ಕೆಲವರು ಗ್ರಾಹಕರಿಗೆ ಕಿತ್ತಳೆಯನ್ನು ತಿನ್ನಲು ನೀಡಿ ಅದು ಸಿಹಿಯಾಗಿದೆಯೇ, ಹುಳಿಯಾಗಿದೆಯೇ ಎನ್ನುವುದನ್ನು ಪರೀಕ್ಷಿಸಲು ನೀಡುತ್ತಾರೆ. ಆದರೆ ಇನ್ನೂ...