LATEST NEWS3 years ago
ಉಡುಪಿ: ಆನ್ಲೈನ್ನಲ್ಲಿ ಲೋನ್ ಪಡೆಯಲು ಹೋಗಿ 2.36 ಲಕ್ಷ ನಾಮ ಹಾಕಿಸಿಕೊಂಡ..!
ಉಡುಪಿ: ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ₹ 2.36 ಲಕ್ಷ ಲಪಟಾಯಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರುನಲ್ಲಿ ನಡೆದಿದೆ. ಮುಂಡ್ಕೂರು ಗ್ರಾಮದ ನಿವಾಸಿ ಸಿರಾಜ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಇವರು ಆನ್ಲೈನ್ನಲ್ಲಿ...