LATEST NEWS3 months ago
ಮನೆಗೆ ಮಾರಿಯಾದ ಮಗ; ಅಣ್ಣನ ಮದುವೆಯ ಚಿನ್ನ ಕದ್ದ ತಮ್ಮ!
ಮಂಗಳೂರು/ಬೆಂಗಳೂರು : ಇತ್ತೀಚೆಗೆ ಆನ್ ಲೈನ್ ಬೆಟ್ಟಿಂಗ್ಸ್ ಜೋರಾಗಿವೆ. ಬೆಟ್ಟಿಂಗ್ ನಿಂದ ಹಲವರು ಹಣ ಕಳೆದುಕೊಂಡವರಿದ್ದಾರೆ. ಇನ್ನು ಕೆಲವರು ಪ್ರಾ*ಣ ಕಳೆದುಕೊಂಡಿದ್ದಾರೆ. ಇದೀಗ ಇಲ್ಲೊಬ್ಬ ತನ್ನ ಮನೆಗೇ ಕನ್ನ ಹಾಕಿದ್ದಾನೆ. ಅಣ್ಣನ ಮದುವೆ ಚಿನ್ನಕ್ಕೆ ಕನ್ನ...