LATEST NEWS4 years ago
ಎರಡು ಮಕ್ಕಳ ತಾಯಿಗೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿಮಹಾಶಯ..!
ಬಿಹಾರ: ಎರಡು ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೊಂದಿಗೆ ಆಕೆಯ ಪತಿಯೇ ಮದುವೆ ಮಾಡಿಸಿದ ಘಟನೆ ಬಿಹಾರದ ಸುಲ್ತಾನಪುರದಲ್ಲಿ ನಡೆದಿದೆ.ಸುಲ್ತಾನ್ ಪುರ ನಿವಾಸಿ ಉತ್ತಮ್ ಮಂಡಲ್ ಎಂಬಾತ ಸಪ್ನಾ ಎನ್ನುವ ಹೆಸರಿನ ಯುವತಿಯನ್ನು ಕಳೆದ ಏಳು ವರ್ಷಗಳ...