DAKSHINA KANNADA3 years ago
ತುಳುನಾಡಿನ ಅವಳಿ ವೀರ ಪುರುಷ ಕೋಟಿ ಚೆನ್ನಯ್ಯರ ಜನ್ಮಸ್ಥಳದಲ್ಲಿ ಎ.22-24 ಬ್ರಹ್ಮಕಲಶಾಭಿಷೇಕ ಸಂಭ್ರಮ..
ಪುತ್ತೂರು:ಶೋಷಿತರ ದಮನಿತರ ಪರ ಧ್ವನಿ ಎತ್ತಿ ಅಮರತ್ವ ಸಂಪಾಧಿಸಿದ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯ್ಯರ ಜನ್ಮಸ್ಥಳ ಹಾಗೂ ತಾಯಿ ದೇಯಿ ಬೈದೆತಿ ಸಮಾಧಿ ಸ್ಥಳ ಇರುವ ಪಡುಮಲೆಯಲ್ಲಿ ಇದೇ ಎಪ್ರಿಲ್ 22 ರಿಂದ...