DAKSHINA KANNADA3 years ago
ದ.ಕ. ಜಿಲ್ಲೆಗೆ ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ. ಪ್ರಜ್ಞಾ ಅಮ್ಮೆಂಬಳ ನೇಮಕ..!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ರೂಪ ಎಂ.ಜೆ ಇವರ ವರ್ಗಾವಣೆಯಾಗಿದ್ದು, ಇವರ ತೆರವಾದ ಸ್ಥಾನಕ್ಕೆ ಮೂಲತ: ಮಂಗಳೂರಿನವರಾದ ಪ್ರಧಾನ ವ್ಯವಸ್ಥಾಪಕರು(ಆಡಳಿತ) ಕರ್ನಾಟಕ...