DAKSHINA KANNADA2 years ago
ಹೈವೇಯಲ್ಲಿ ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಉದ್ಧಟತನ ಮೆರೆದಿದ್ದ ಕಾರು ಚಾಲಕ ಮೋನಿಶ್ ಅರೆಸ್ಟ್..!
ಮಂಗಳೂರು : ಎರಡು ಬೇರೆ ಬೇರೆ ಆ್ಯಂಬುಲೆನ್ಸ್ಗಳಿಗೆ ಕಿಲೋಮೀಟರ್ಗಟ್ಟಲೇ ದಾರಿ ಬಿಡದೆ ಉದ್ಧಟತನದಿಂದ ವರ್ತಿಸಿದ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೋನಿಶ್ ಬಂಧಿತ ಕಾರು ಚಾಲಕ. ಬುಧವಾರ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸ್ನಲ್ಲಿ...