LATEST NEWS3 years ago
ಕಾರ್ಕಳ: ಸಿಡಿಲು ಬಡಿದು ಯುವಕ ಸಾವು
ಕಾರ್ಕಳ: ಮನೆಯಲ್ಲಿದ್ದ ವೇಳೆ ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕು ನೂರಾಲ್ಬೆಟ್ಟು ಗ್ರಾಮದಲ್ಲಿ ನಡೆದಿದೆ. ಜಾಣಮನೆ ಜಿಗೀಶ್ ಜೈನ್ (41) ಎಂಬವರು ಮೃತ ದುರ್ದೈವಿ. ನಿನ್ನೆ ಸಂಜೆ ಜಿಗೀಶ್ ಅವರು ಮನೆಯಲ್ಲಿದ್ದ ಸಂದರ್ಭ...