DAKSHINA KANNADA2 years ago
ಮಂಗಳೂರು: ಪಣಂಬೂರಿನಲ್ಲಿ ಲಾರಿಗೆ ಬೆಂಕಿ
ಮಂಗಳೂರು: ಲಾರಿಯೊಂದರಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಹೊರವಲಯದ ಪಣಂಬೂರಿನ ಎನ್ಎಂಪಿಎ ಗೇಟ್ ಬಳಿ ನಿನ್ನೆ ರಾತ್ರಿ ನಡೆದಿದೆ. ಗೋವಾದಿಂದ ತ್ರಿಶೂರ್ ಕಡೆಗೆ ತೆರಳುತ್ತಿದ್ದ ಕಂಟೈನರ್ ವಾಹನ, ಪಣಂಬೂರು ಎನ್ ಎಂಪಿಎ ಮುಖ್ಯ ಗೇಟ್...