LATEST NEWS2 years ago
ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿತೀಶ್ ಪಿ ಬೈಂದೂರ್ಗೆ ಅವಾರ್ಡ್
ಮಂಗಳೂರು: ಡಿಜಿಟಲ್ ಲಿಟೆರೆಸಿ ಲೀಡರ್ಷಿಪ್ ಫೋರಂ 2022″ಲೈಫ್ ಇಸ್ ಬ್ಯೂಟಿಫುಲ್” ವಿಷಯದ ಕುರಿತು ದುಬೈನಲ್ಲಿ ಆಯೋಜಿದ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿತೀಶ್ ಪಿ ಬೈಂದೂರು ಪ್ರಥಮ ಸ್ಥಾನಗಳಿಸಿದ್ದಾರೆ. ಪ್ರಸ್ತುತ ಡಾ.ಬಿ.ಶೈಲಶ್ರೀ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು...