DAKSHINA KANNADA1 week ago
ಮುಗಿಲು ಮುಟ್ಟಿತು ವಿರಾಸತ್ ಸಂಭ್ರಮ; ಸಿತಾರ್ ವಾದನದಲ್ಲಿ ತೇಲಿಹೋದ ಪ್ರೇಕ್ಷಕರು
ಮೂಡುಬಿದಿರೆ: ವೈಭವದಿಂದ ಅಲಂಕೃತಗೊಂಡ ಆಳ್ವಾಸ್ ವಿರಾಸತ್ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಕೋಲ್ಕತ್ತಾದ ನೀಲಾದ್ರಿ ಕುಮಾರ್ ಸಿತಾರ್- ಝಿತಾರ್ ಕೈ ಚಳಕದ ಸಂಗೀತ ಪರಿಕರಗಳ ಝಲಕ್ ಮೂಲಕ ಕಲಾವೈಭವವನ್ನು ಅನಾವರಣ ಗೊಳಿಸಿದರು....