bangalore1 year ago
ಜ. 22ರಂದು ಡೆಲಿವರಿ ಮಾಡಿಸುವಂತೆ ವೈದ್ಯರ ಬಳಿ ಗರ್ಭಿಣಿ ಮಹಿಳೆಯರ ಮನವಿ
ಬೆಂಗಳೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು, ಈ ದಿನ ಅಖಂಡ ಭಾರತೀಯರಿಗೆ ಪುಣ್ಯದ ಪವಿತ್ರ ದಿನ. ಈ ಕಾರಣಕ್ಕಾಗಿ ಗರ್ಭಿಣಿಯರು ಅದೇ ದಿನ ಹೆರಿಗೆ ಮಾಡಿಸುವಂತೆ ವೈದ್ಯರನ್ನು ಒತ್ತಾಯಿಸುತ್ತಿದ್ದಾರಂತೆ. ಕರ್ನಾಟಕದ ರಾಜಧಾನಿ...