DAKSHINA KANNADA5 months ago
ಮೀನು ಹಿಡಿಯಲು ಹೋದ ವ್ಯಕ್ತಿ ನದಿಗೆ ಬಿದ್ದು ಸಾವು..!
ಕಲ್ಮಂಜ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬರು ನದಿಗೆ ಬಿದ್ದು, ಸಾವನ್ನಪ್ಪಿದ ಘಟನೆ ಕಲ್ಮಂಜ ಗ್ರಾಮದ ನೇತ್ರಾವತಿ ನದಿಯ ನೇರೊಳ್ ಪಲ್ಕೆ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ಕುಲೆಂಜಿಲೋಡಿಯ ಕೇಶವ ಗೌಡ(65) ಮೃತ ವ್ಯಕ್ತಿ ಎಂದು...