LATEST NEWS4 weeks ago
NEET ಪರೀಕ್ಷಾ ಫಲಿತಾಂಶ ‘ಪರೀಕ್ಷೆಯ ಪಾವಿತ್ರ್ಯ’ದ ಮೇಲೆ ಪರಿಣಾಮ ಬೀರಿದೆ : ಸುಪ್ರೀಂಕೋರ್ಟ್
ದೆಹಲಿ/ಮಂಗಳೂರು: ಭಾರೀ ವಿವಾದಕ್ಕೆ ಒಳಗಾದ NEET ಪರೀಕ್ಷಾ ಫಲಿತಾಂಶ ‘ಪರೀಕ್ಷೆಯ ಪಾವಿತ್ರ್ಯ’ದ ಮೇಲೆ ಪರಿಣಾಮ ಬೀರಿದ್ದು, ಇದಕ್ಕೆ ಉತ್ತರ ನೀಡಲೇಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್ ನಿಲ್ಲಿಸಲು...