LATEST NEWS6 months ago
7 ವರ್ಷದ ಬಾಲಕನ ಶ್ವಾಸಕೋಶದೊಳಗೆ 4 ಸೆಂ.ಮೀ ಉದ್ದದ ಸೂಜಿ..!
ದೆಹಲಿ: 7 ವರ್ಷದ ಬಾಲಕನ ಶ್ವಾಸಕೋಶದೊಳಗೆ ಸಿಲುಕಿದ ಸೂಜಿಯನ್ನು ವೈದ್ಯರು ಅಯಸ್ಕಾಂತದ ಸಹಾಯದಿಂದ ಹೊರ ತೆಗೆದ ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಸೂಜಿ ನುಂಗಿದ್ದ ವಿಷಯ ಬಾಲಕ ಯಾರಲ್ಲೂ ಹೇಳಲಿಲ್ಲ, ಆತ ಪದೇ ಪದೇ ರಕ್ತದ...