LATEST NEWS2 years ago
ತಾಯ್ನಾಡಿಗೆ ತಲುಪಿದ ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಮೃತದೇಹ: ಅಂತಿಮ ದರ್ಶನ ಪಡೆದ ಸಿಎಂ
ರಾಣೇಬೆನ್ನೂರ: ಯುದ್ಧಪೀಡಿತ ಉಕ್ರೇನ್ನಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ ಶೇಖರಪ್ಪ ಗ್ಯಾನಗೌಡ್ರ ಮೃತದೇಹ ಬೆಂಗಳೂರಿಗೆ ಆಗಮಿಸಿದೆ. ವಿಮಾನ ಮೂಲಕ ಉಕ್ರೇನ್ ನಿಂದ ಬೆಂಗಳೂರಿಗೆ ನವೀನ್ ಮೃತದೇಹ ಕರೆತರಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...