dehali3 months ago
ಬೆಳ್ಳಂಬೆಳಗ್ಗೆ ತಂದೆ, ನಾಲ್ಕು ಹೆಣ್ಣು ಮಕ್ಕಳ ಮೃ*ತದೇಹ ಪತ್ತೆ
ಮಂಗಳೂರು/ನವದೆಹಲಿ: ಮುಂಜಾನೆಯೇ ನವದೆಹಲಿಯಲ್ಲಿ ದು*ರ್ಘನೆಯೊಂದು ಸಂಭವಿಸಿದೆ. ಬಾಡಿಗೆ ಮನೆಯಲ್ಲಿದ್ದ ತಂದೆ ಹಾಗೂ ನಾಲ್ಕು ಹೆಣ್ಣು ಮಕ್ಕಳ ಶ*ವ ಪತ್ತೆಯಾಗಿರುವ ಘಟನೆ ನಿನ್ನೆ (ಸೆ.27) ಬೆಳಕಿಗೆ ಬಂದಿದೆ. ರಂಗಪುರಿ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ತಂದೆ...