LATEST NEWS2 years ago
ಉಕ್ರೇನ್ ಮೇಲೆ ಸಮರ ಸಾರಿದ ರಷ್ಯಾ: ಯಾಕೆ ಈ ಯುದ್ದ-ಇಲ್ಲಿದೆ ವಿವರ
ನವದೆಹಲಿ: ನ್ಯಾಟೋ (NATO) ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ಈ ನ್ಯಾಟೋ. 1991ರಲ್ಲಿ ಸೋವಿಯತ್ ಒಕ್ಕೂಟ ಪತನದ ಬಳಿಕ ಸೋವಿಯತ್ ಒಕ್ಕೂಟದಲ್ಲಿದ್ದ ಹಲವು ದೇಶಗಳು...