ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿಗೆ ಮರ್ಮಾಘಾತ;ಇಬ್ಬರು ನಾಯಕರ ಅಕಾಲಿಕ ಸಾವು..! ಬಂಟ್ವಾಳ: ದ.ಕ. ಜಿ.ಪಂ. ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಸದಾನಂದ ಪೂಂಜ(80) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ...
ಡೆಹ್ರಾಡೂನ್:ಉತ್ತರಾಖಂಡ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಪರಿಣಾಮ ರೈಲು ಹೊತ್ತಿ ಉರಿದಿದೆ. ದೆಹಲಿಯಿಂದ ಡೆಹ್ರಾಡೂನ್ಗೆ ಸಂಪರ್ಕ ಕಲ್ಪಿಸುವ ಶತಾಬ್ದಿ ಎಕ್ಸ್ಪ್ರೆಸ್ ರೈಲು ಉತ್ತರಾಖಂಡದ ಕಾನ್ಸ್ರೋ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಪರಿಣಾಮ ಬೋಗಿಯೊಂದು...
ಹಿಟ್ಟು ತಿಂದು ಹೃದಯ ವಿದ್ರಾವಕ ಸ್ಥಿತಿಯಲ್ಲಿ ಸಾವನ್ನಪ್ಪಿದ 4 ಹಸುಗಳು..! ಕಾರ್ಕಳ: ಜೋಗಲ್ ಬೆಟ್ಟು ನದಿ ತೀರದಲ್ಲಿ ಎಸೆದಿದ್ದ ಅವಧಿ ಮೀರಿದ ಹಿಟ್ಟು ತಿಂದು 4 ಹಸುಗಳು ಹೃದಯವಿದ್ರಾವಕ ಸಾವನ್ನಪ್ಪಿವೆ. 30ಕ್ಕೂ ಅಧಿಕ ಹಸುಗಳು ತೀವ್ರ ಅಸ್ವಸ್ಥಗೊಂಡ...
ಉಪ್ಪಿನಂಗಡಿಯಲ್ಲಿ ಟ್ಯಾಂಕರ್ ಪಲ್ಟಿ : ಪುಕ್ಸಟೆ ಡಿಸೇಲ್ ಗಾಗಿ ಮುಗಿ ಬಿದ್ದ ಜನ..! ಪುತ್ತೂರು : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಕ್ಕಿಲಾಡಿ ಎಂಬಲ್ಲಿ ಡೀಸೆಲ್ ತುಂಬಿದ್ದ ಟ್ಯಾಂಕರೊಂದು ಮಗುಚಿ ಬಿದ್ದ ಘಟನೆ ಇಂದು ಶನಿವಾರ...
ಐಸ್ ಕ್ರೀಮ್ ವ್ಯಾಪಾರಿಗೆ ದುಷ್ಕರ್ಮಿಗಳ ತಂಡದಿಂದ ಭೀಕರ ಹಲ್ಲೆ..! ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆಯುವ ಮಖೆ ಜಾತ್ರೆ ಯಲ್ಲಿ ಲಕ್ಷ್ಮೀ ಸ್ಟೋರ್ಸ್ ಬಳಿ ನಿಲ್ಲಿಸಿದ್ದ ಐಸ್ ಕ್ರೀಂ ಗಾಡಿಯ ಮಾಲಕನನ್ನು ಹಿಂದೂ ಜಾತ್ರೆಗೆ ವ್ಯಾಪಾರಕ್ಕೆ ಯಾಕೆ ಬಂದಿದ್ದೀಯಾ...
16 ವರ್ಷದವರಿಗೂ ಪೋಕ್ಸೋ ಕಾಯ್ದೆ ಅನ್ವಯಕ್ಕೆ ಸಂಸದೀಯ ಸಮಿತಿ ಕೇಂದ್ರಕ್ಕೆ ಶಿಫಾರಸ್ಸು..! ನವದೆಹಲಿ: ಲೈಂಗಿಕ ಅತ್ಯಾಚಾರವೆಸಗಿ ಅಪ್ರಾಪ್ತರೆಂದು ಪೋಕ್ಸೋ ಕಾಯ್ದೆಯಡಿ ರಕ್ಷಣೆ ಪಡೆಯುತ್ತಿದ್ದ 16-18 ವಯೋಮಾನದ ಅಪರಾಧಿಗಳನ್ನು ವಯಸ್ಕರೆಂದೇ ಪರಿಗಣಿಸಿ, ಶಿಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದೀಯ...
ಅಂಗಡಿ ಸಿಬ್ಬಂದಿ ಮಾಲಕರಿಂದ ಪೌರಕಾರ್ಮಿಕನ ಮೇಲೆ ಭೀಕರ ಹಲ್ಲೆ..! ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲಕ ಮತ್ತು ಸಿಬ್ಬಂದಿಗಳು ನಗರಸಭೆಯ ಪೌರಕಾರ್ಮಿಕನೊಬ್ಬನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.ಹಲ್ಲೆಗೆ...
ಪ್ರತಿಷ್ಠಿತ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಎಲೆನ್ ಕೆರಿಯರ್ ಇನ್ಸ್ಟಿಟ್ಯೂಟ್..! ಮಂಗಳೂರು: ಕರಾವಳಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ರಾಜಸ್ಥಾನ ಕೋಟದ ಎಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ ಕೈ ಜೋಡಿಸಿದೆ. ಈ...
ಸುಳ್ಯದಲ್ಲಿ ಇಲಿಪಾಷಾಣ ಸೇವಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿನಿ ಮೃತ್ಯು..! ಮಂಗಳೂರು : ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಯಶಸ್ವಿನಿ...
ತಂದೆ ಚಲಾಯಿಸುತ್ತಿದ್ದ ಲಾರಿಯಡಿಗೇ ಸಿಲುಕಿ ಸಾವನ್ನಪ್ಪಿದನಾ 8ರಬಾಲಕ ! ಬೆಳ್ತಂಗಡಿ: 8ರ ಹರೆಯದ ಬಾಲಕನೋರ್ವ ತನ್ನ ತಂದೆ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಮೂಡುಬಿದ್ರೆಯಲ್ಲಿ ನಡೆದಿದೆ.ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ...