DAKSHINA KANNADA7 months ago
ನವೆಂಬರ್ 11ಕ್ಕೆ ಗೂಡುದೀಪ ಪಂಥ: ಭಾಗವಹಿಸಿ ಚಿನ್ನ ಗೆಲ್ಲಿ..!
ಮಂಗಳೂರು: ವರ್ಷಂಪ್ರತಿಯಂತೆ ಈ ಬಾರಿಯೂ ನಮ್ಮಕುಡ್ಲ ಗೂಡುದೀಪ ಪಂಥ 2023ನ್ನು ಆಯೋಜನೆ ಮಾಡಲಾಗಿದ್ದು, ನ.11ರ ಶನಿವಾರ ಸಂಜೆ 4 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಠಾರದಲ್ಲಿ ಸಾಂಪ್ರದಾಯಿಕ, ಆಧುನಿಕ, ಪ್ರತಿಕೃತಿ ಹೀಗೆ 3 ವಿಭಾಗಗಳಲ್ಲಿ...