DAKSHINA KANNADA1 week ago
ಕಾರ್ಕಳ : ಕಬಡ್ಡಿ ಆಡುತ್ತಿರುವಾಗಲೇ ಕುಸಿದು ಬಿದ್ದು ಆಟಗಾರ ಸಾ*ವು
ಕಾರ್ಕಳ : ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಕಾರ್ಕಳ ಮುಟ್ಲುಪಾಡಿಯ 26ರ ಹರೆಯದ ಯುವಕ ಪ್ರೀತಂ ಶೆಟ್ಟಿ ಹೃದಯಾ*ಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾ*ತದಿಂದ ಪ್ರೀತಂ ಸಾ*ವನ್ನಪ್ಪಿದ್ದಾರೆ. ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು...