LATEST NEWS2 years ago
ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಸಂತ್ರಸ್ತೆಯರ ಪರವೋ, ಆರೋಪಿ ಪರವೋ: ಬಿಜೆಪಿ MLC ಪ್ರಶ್ನೆ
ಮೈಸೂರು: ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ಸಂತ್ರಸ್ತೆಯರ ಪರವಾಗಿದೆಯೋ, ಆರೋಪಿ ಸ್ವಾಮೀಜಿ ಪರವಾಗಿದೆಯೋ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ‘ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದರಿಂದಲೇ ಸಾಕ್ಷ್ಯಗಳು ನಾಶವಾಗಿವೆ....