LATEST NEWS2 years ago
ಉಡುಪಿ: ದೈವಸ್ಥಾನ ಅಭಿವೃದ್ಧಿಗೆ ಸ್ಥಳೀಯ ಮುಸಲ್ಮಾನರಿಂದ ವಿರೋಧ- ಸ್ಥಳೀಯ ಪಂಚಾಯತ್ಗೆ 1 ವಾರದ ಗಡುವು
ಉಡುಪಿ: ಮುಂಡಾಲ ಸಮಾಜದ ಚಾರಿತ್ರಿಕ ಪವಿತ್ರ ಕ್ಷೇತ್ರವಾಗಿರುವ ಪಡುಬಿದ್ರೆ ಕಂಚಿನಡ್ಕ ಅಭಿವೃದ್ಧಿಗೆ ಸ್ಥಳೀಯ ಮುಸಲ್ಮಾನರಿಂದ ಅಡ್ಡಿ ಎದುರಾಗಿರುವ ಆರೋಪ ವ್ಯಕ್ತವಾಗಿದೆ. ಪಡುಬಿದ್ರೆಯ ಕಂಚಿನಡ್ಕದಲ್ಲಿ ಮುಂಡಾಲ ಸಮಾಜದ ಪವಿತ್ರ ಕ್ಷೇತ್ರದಲ್ಲಿ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವ ಮೂಲ...