LATEST NEWS5 months ago
ವಯನಾಡ್ ಭೂಕುಸಿತ ಪ್ರದೇಶಕ್ಕೆ ನಟ, ಲೆ.ಕರ್ನಲ್ ಮೋಹನ್ಲಾಲ್ ಭೇಟಿ; 3ಕೋಟಿ.ರೂ ನೆರವು
ಕೇರಳ/ಮಂಗಳೂರು: ಭೂಕುಸಿತದಿಂದ ತತ್ತರಿಸಿ ಹೋಗಿರುವ ವಯಾನಾಡ್ ನ ಚೂರಲ್ಮಲಾ ಹಾಗೂ ಮುಂಡಕ್ಕೈ ಪ್ರದೇಶಗಳಿಗೆ ಲೆಫ್ಟಿನೆಂಟ್ ಕರ್ನಲ್, ಮಲಯಾಳಂ ಚಿತ್ರನಟ ಮೋಹನ್ಲಾಲ್ ಶನಿವಾರ ಬೆಳಿಗ್ಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಮೋಹನ್ಲಾಲ್ ಅವರಿಗೆ 2009 ರಲ್ಲಿ 122...