ಮುಂಬೈ: ‘ಪಠಾಣ್’ ಸಿನಿಮಾ ದೇಶಭಕ್ತಿಯನ್ನು ಸಾರುತ್ತದೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದು ಪಠಾಣ್ ಚಿತ್ರದ ನಟ ಶಾರುಖ್ ಖಾನ್ ಟ್ವಿಟ್ ಮಾಡಿದ್ದಾರೆ. ಇತ್ತೀಚೆಗೆ ವಿವಾದವನ್ನು ಎಬ್ಬಿಸುತ್ತಿರುವಂತಹ ನಟಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದ ವಿಚಾರವಾಗಿ...
ಮಂಗಳೂರು: ಮುಂಬಯಿ- ಮಂಗಳೂರು ಮಧ್ಯೆ ಸಂಚರಿಸುವ ಪ್ರಯಾಣಿಕರ ಒತ್ತಡವನ್ನು ಗಮನಿಸಿ ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಜಂಕ್ಷನ್ ಮತ್ತು ಮುಂಬಯಿಯ ಲೋಕಮಾನ್ಯ ತಿಲಕ್ ನಿಲ್ದಾಣದ ಮಧ್ಯೆ ವಿಶೇಷ ಸಾಪ್ತಾಹಿಕ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂಬರ್...
ಮುಂಬೈ: ಮುಂಬೈನಲ್ಲಿ ನೈಜೀರಿಯಾ ಮೂಲದ ಡ್ರಗ್ ದಂಧೆಕೋರರನ್ನು ಬೆನ್ನಟ್ಟಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮುಂಬೈ ಕಸ್ಟಮ್ಸ್ನ ನೇರ ತೆರಿಗೆ ವಿಭಾಗದ ಉಪ ನಿರ್ದೇಶಕಿ, ಕರಾವಳಿಯ ಗಟ್ಟಿಗಿತ್ತಿ ಡಿಆರ್ಐ ಮಿಶಾಲ್ ಕ್ಟೀನಿ ಡಿ’ಕೋಸ್ಟಾ ಅವರಿಗೆ ಹಣಕಾಸು ಸಚಿವೆ...
ಮುಂಬೈ: ಕರ್ನಾಟಕ-ಮಹಾರಾಷ್ಟ್ರ ನಡುವೆ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಮುಂಬೈ ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪೋಸ್ಟರ್ಗೆ ಕಪ್ಪು ಮಸಿ ಬಳಿದು ಅವಮಾನ ಮಾಡಿರುವ ಪ್ರಸಂಗ ನಡೆದಿದೆ. ಎರಡೂ ರಾಜ್ಯಗಳ...
ಮುಂಬೈ: ‘ತುಜ್ಯಾತ್ ಜೀವ್ ರಂಗ್ಲಾ ಹಾಗೂ ಧಕ್ಕಾಂಚ ರಾಜಾ ಜ್ಯೋತಿಬಾ’ ಖ್ಯಾತಿಯ ಮರಾಠಿ ನಟಿ ಕಲ್ಯಾಣಿ ಕುರಾಲೆ ಜಾಧವ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮುಂಬೈಯಲ್ಲಿ ನಿನ್ನೆ ನಡೆದಿದೆ. ಇವರು ‘ತುಜ್ಯಾತ್ ಜೀವ್ ರಂಗ್ಲಾ ಹಾಗೂ...
ಹುಬ್ಬಳ್ಳಿ: ಖಾಸಗಿ ಬಸ್ವೊಂದು ಟಯರ್ ಸ್ಫೋಟಗೊಂಡು ಏಕಾಏಕಿ ಹೊತ್ತಿ ಉರಿದುಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗಿನ ಜಾವ ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಸುಖವಿಹಾರಿ ಖಾಸಗಿ...
ಮುಂಬೈ: ‘ಕುಸುಮ್’ ಮತ್ತು ‘ಕಸೌಟಿ ಜಿಂದಗಿ ಕೇ’ ನಂತಹ ಶೋಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಖ್ಯಾತ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಮುಂಬೈಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 46 ವಯಸ್ಸಿನ ಸೂರ್ಯವಂಶಿ ಜಿಮ್ನಲ್ಲಿ ಬೆಳಿಗ್ಗೆ 11...
ಮುಂಬೈ: ದೇಶ-ವಿದೇಶದೆಲ್ಲೆಡೆ ವಾದ ವಿವಾದಗಳನ್ನು ಸೃಷ್ಠಿಸಿ ಪ್ರತಿಯೊಬ್ಬ ನಾಗರಿಕನೂ ಒಮ್ಮೆ ತನ್ನತ್ತ ನೋಡುವಂತೆ ಮಾಡಿದ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’. ಇದೀಗ ಅದರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಮ್ಮೆ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಇವರು...
ಮುಂಬೈ: ಏರ್ಪೋರ್ಟ್ನಿಂದ ಹೊರಬರುತ್ತಿದ್ದಂತೆ ನಟಿ ರಶ್ಮಿಕಾ ಮಂದಣ್ಣನಿಗೆ ಪಾಪರಾಜಿಗಳು ‘ಕಾಂತಾರ ಸಿನಿಮಾ ನೋಡಿದ್ರಾ’ ಎಂಬ ಪ್ರಶ್ನೆಗೆ ‘ಇನ್ನೂ ಇಲ್ಲ ಟೈಂ ಸಿಕ್ಕಿಲ್ಲ ನೋಡ್ಬೇಕು’ ಎಂದು ಪ್ರತಿಕ್ರಿಯಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನಟಿಯ...
ಮುಂಬೈ: ಟಾರ್ಗೆಟ್ ರೀಚ್ ಆಗದ ಕಾರಣಕ್ಕೆ ಕಂಪೆನಿ ಮ್ಯಾನೇಜರ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಮುಂಬೈಯಲ್ಲಿ ನಡೆದಿದೆ. ಮ್ಯಾನೇಜರ್ ಅಮಿತ್ ಸುರಿಂದರ್ ಸಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ. ಆನಂದ್ ಹಲ್ಲೆಗೊಳಗಾದ...