LATEST NEWS21 hours ago
ಭಾರಿ ಮಳೆಗೆ ತತ್ತರಿಸಿದ ಮುಂಬೈ; ರೆಡ್ ಅಲರ್ಟ್!
ಮಂಗಳೂರು/ಮುಂಬೈ: ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ಮುಂಬೈ ನಗರವೇ ತತ್ತರಿಸಿಹೋಗಿದೆ. ವರುಣಾರ್ಭಟದಿಂದಾಗಿ ರಸ್ತೆಗಳು ಜಲಾವೃತವಾಗಿ ಪೂರ್ತಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬಾರೀ ಮಳೆಯ ಹಿನ್ನಲೆಯಿಂದಾಗಿ ಇಂದು(ಸೆ.26) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿಮಾನ ನಿಲ್ಧಾಣಗಳೂ ಜಲಾವೃತ:...