DAKSHINA KANNADA5 days ago
ಕರಾವಳಿ ಉತ್ಸವಕ್ಕೆ ಸಿದ್ದವಾದ ಮಲ್ಟಿಪ್ಲೆಕ್ಸ್; ಇಂದು ಮತ್ತು ನಾಳೆ ನಡೆಯಲಿದೆ ಚಲನಚಿತ್ರೋತ್ಸವ
ಮಂಗಳೂರು: ಕರಾವಳಿ ಉತ್ಸವಕ್ಕೆ ಇನ್ನಷ್ಟು ರಂಗು ತುಂಬಲು ಇದೇ ಮೊದಲ ಬಾರಿಗೆ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ. ಇಂದು ಭಾರತ್ ಮಾಲ್ನ ಭಾರತ್ ಸಿನೆಮಾಸ್ನ ಮಲ್ಪಿಪ್ಲೆಕ್ಸ್ ಪರದೆಯಲ್ಲಿ ಸಿನೆಮಾಗಳನ್ನು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇಂದು ಮತ್ತು...