DAKSHINA KANNADA2 years ago
ಉಳ್ಳಾಲ: ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆ ಯತ್ನ
ಉಳ್ಳಾಲ: ಯುವಕನೋರ್ವನಿಗೆ ಗುಂಪಿನಲ್ಲಿ ಬಂದ ಯುವಕರೆಲ್ಲರು ಸೇರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ. ಕೋಡಿ ನಿವಾಸಿ ಅಲ್ ಸದೀನ್ ( 24) ಕೊಲೆ...