BANTWAL1 year ago
SDPI ಪೆರುವಾಯಿ-ಮಾಣಿಲ ಬೂತ್ ಸಮಿತಿಯಿಂದ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಬಂಟ್ವಾಳ: ಎಸ್ಡಿಪಿಐ ಪೆರುವಾಯಿ-ಮಾಣಿಲ ಬೂತ್ ಸಮಿತಿ ವತಿಯಿಂದ ಬಂಟ್ವಾಳದ ಮುಚ್ಚಿರಪದವು ಶಾಲಾ ವಠಾರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಅನೇಕ ದಿನಗಳಿಂದ ಮುಚ್ಚಿರಪದವು ಶಾಲಾ ವಠಾರ ಮತ್ತು ಶಾಲೆಯ ಕುಡಿಯುವ ನೀರಿನ ಟ್ಯಾಂಕ್, ಮಕ್ಕಳು ಉಪಯೋಗಿಸುವ...