LATEST NEWS10 hours ago
ವಾರದ ಹಿಂದೆ ಜನಿಸಿದ್ದ ಹೆಣ್ಣು ಮಗುವನ್ನು ನದಿಗೆ ಎ*ಸೆದ ಹೆತ್ತಮ್ಮ !!
ಮಂಗಳೂರು/ನವದೆಹಲಿ: ತಾಯಿಯೊಬ್ಬಳು ಒಂದು ವಾರದ ಹಿಂದೆ ಹುಟ್ಟಿದ್ದ ತನ್ನ ಮಗುವನ್ನು ನದಿಗೆ ಎ*ಸೆದು ಕೊಂ*ದ ಘಟನೆ ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಕೃ*ತ್ಯದಿಂದ ಶಿಶು ಸಾ*ವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ....