LATEST NEWS3 years ago
ಉಡಗಳ ಮಾರಾಟ ಯತ್ನ: ಮೂವರು ಸಿಐಡಿ ವಶಕ್ಕೆ
ಮಡಿಕೇರಿ: ವಿನಾಶದಂಚಿನಲ್ಲಿರುವ ಉಡಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಸತೀಶ್, ಹನುಮಂತ ಹಾಗೂ ಶೆಟ್ಟಿ ಬಂಧಿತರು. ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯ ಚೈನ್ ಗೇಟ್ ಬಳಿ 3...