LATEST NEWS1 year ago
ಕಾಸರಗೋಡು : ವಧಿಸಲು ತಂದವನನ್ನೇ ತಿವಿದು ಕೊಂದ ಕೋಣ..!
ಕಾಸರಗೋಡು : ವಧಿಸಲು ತಂದವನನ್ನೇ ಕೊಣವೊಂದು ಕೊಂಬಿನಿಂದ ತಿವಿದು ಕೊಂದಿರುವ ಘಟನೆಯೊಂದು ಕಾಸರಗೋಡಿನ ಮೊಗ್ರಾಲ್ ಪುತ್ತೂರು ಎಂಬಲ್ಲಿ ಸಂಭವಿಸಿದೆ. ಲಾರಿಯಲ್ಲಿ ಇಲ್ಲಿನ ವಧಾಗೃಹಕ್ಕೆ ತಂದಿದ್ದ ಕೋಣವೊಂದು ವಾಹನದಿಂದ ಇಳಿಸುತ್ತಿರುವಾಗ ರೊಚ್ಚಿಗೆದ್ದ ಕೋಣ ಹಗ್ಗ ಕಡಿದುಕೊಂಡು ಯುವಕನನ್ನು...