LATEST NEWS2 years ago
ಮೋದಿಯ ಮೇಲೆ ವಿಶಿಷ್ಟ ಪ್ರೀತಿ ಈ ಬಾಲೆಗೆ.. ಆಧುನಿಕ ಶಬರಿಯಾಗಿ ಕಾದಿದ್ದಾಳೆ ಈ ಪುಟ್ಟ ಹರಣಿ..!
ವಿಜಯನಗರ ಕೂಡ್ಲಿಗಿ : ನರೇಂದ್ರ ಮೋದಿ ನಮ್ಮ ಮನೆಗೆ ಬಂದು ಪಾಯಸ ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು ಅದೇ ನನ್ನಾಸೆ..ಎಂದು ಮೂರು ವರ್ಷದ ಬಾಲೆ ಹೇಳುತ್ತಿರುವುದನ್ನು ಕೇಳಿದರೆ..!? ಎಂಥವರೂ ಕೂಡ ಅಚ್ಚರಿ ಪಡುವ...