LATEST NEWS3 weeks ago
ಸಚಿವ ಸ್ಥಾನಕ್ಕೆ ಸುರೇಶ್ ಗೋಪಿ ರಾಜೀನಾಮೆ ಸಾಧ್ಯತೆ? ಚಿತ್ರರಂಗಕ್ಕಾಗಿ ಸಚಿವ ಸ್ಥಾನ ಕೈ ಬಿಟ್ಟ ಬಿಜೆಪಿ ಸಂಸದ!?
ಕೇರಳ : ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಟ ಸುರೇಶ್ ಗೋಪಿಗೆ ಬಿಜೆಪಿ ಸಚಿವ ಸ್ಥಾನ ನೀಡಿದೆ. ನಿನ್ನೆ ಸುರೇಶ್ ಗೋಪಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕೇರಳದಿಂದ ಬಿಜೆಪಿಯ ಮೊದಲ ಸಚಿವ...